
#ಧಾರ್ಮಿಕತೆಯ ಪ್ರಪಂಚಕ್ಕೆ ಕೈಹಿಡಿದು ಮುನ್ನಡೆಸಿದ ನನ್ನ ಗುರುವರ್ಯರಾದ ಶೈಖುನಾ ಪಯ್ಯಕ್ಕಿ ಉಸ್ತಾದ್...
#ಆಕಾಶದೆತ್ತರ ಸ್ನೇಹ ತೋರಿ ಬೆಳೆಸಿದ,ತಾನು ನೋವುಂಡರೂ ಮಕ್ಕಳಿಗಾಗಿ ತನ್ನ ಆಯುಷ್ಯವ ಧಾರೆಯೆರೆದ ಪ್ರೀತಿಯ ಕಡಲಾದ ನನ್ನಪ್ಪ...
ಈ ಇಬ್ಬರೂ ನನ್ನೊಂದಿಗಿಲ್ಲ...(ಅವರ ಆಶಯ ಆದರ್ಶಗಳಲ್ಲದೆ..)
ಸೃಷ್ಟಿಕರ್ತನಾದ ಅಲ್ಲಾಹನು ಅವರ ಪರಲೋಕ ಜೀವನವನ್ನು ಸಮೃದ್ಧವಾಗಿಸಲಿ ಆಮೀನ್...
ಕೊನೆಗೊಂದು ಮಾತು- ಪ್ಲೀಸ್ 2018..ದಯಮಾಡಿ ಬರಬೇಡ ಇನ್ನೊಮ್ಮೆ ಇಂತಹ ನೋವ ನೆನಪುಗಳನ್ನು ಕೊಡಲು...ಸಹಿಸಲಾಗದು ಈ ಬಡ ಜೀವಕ್ಕೆ..ಬಾಳ ಆಸರೆಯನ್ನು ನುಂಗಿ ಹಾಕಿದ ನೀನು ನನಗೆ ಕೊಟ್ಟಿರೋದು ಕರಾಳ ದಿನಗಳು ಮಾತ್ರ..
ಇವರಂತೆಯೇ ಅದೆಷ್ಟೋ ಪುಣ್ಯಾತ್ಮರ ವಿರಹವನ್ನೂ ಸಹಿಸಬೇಕಾಗಿ ಬಂತು...ಸೃಷ್ಟಿ ಕರ್ತನ ವಿಧಿಗೆ ತಲೆಬಾಗಲೇ ಬೇಕಲ್ವಾ...ಎಲ್ಲರಿಗೂ ಅಲ್ಲಾಹನು ಮೋಕ್ಷವನ್ನು ನೀಡಲಿ ಎಂದು ಪ್ರಾರ್ಥಿಸೋಣ...
https://m.facebook.com/story.php?story_fbid=2337706293119565&id=100006406501585
ಕಾಮೆಂಟ್‌ಗಳು