ಯುವ ಲೇಖಕ,ಉದಯೋನ್ಮುಖ ಕವಿಯೂ ಆದ ಪ್ರಿಯ ಸ್ನೇಹಿತ ಶ್ರೀರಾಜ್ ಆಚಾರ್ಯ ರವರ ದ್ವಿತೀಯ ಕವನ ಸಂಕಲನ ನನ್ನ ಕೈಸೇರಿ ತಿಂಗಳುಗಳಾಯಿತು...ಸಮಯ ಸಿಕ್ಕಾಗ ಓದಬೇಕೆಂದುಕೊಂಡಿದ್ದೆ..ಇವತ್ತು ಬಿಡುವು ಸಿಕ್ಕಿತು..

ಅಂದ ಹಾಗೆ ಈ ಕೃತಿಯು 'ರಿಕ್ತ ನಕ್ಷತ್ರ'ವೆಂಬ ಕವನ ಸಂಕಲನದ ನಂತರ ಕವಿಲೋಕಕ್ಕೆ ಸಮರ್ಪಿಸಿದ ಶ್ರೀರಾಜ್ ರ ದ್ವಿತೀಯ ಕಾಣಿಕೆ...
ಬದುಕಿನ ಆಯಾಚಿತ ಅಲಗುಗಳಲ್ಲಿ ಎದುರು ಬರುವ ಸಂತಸ,ಸಂದಿಗ್ಧ, ಸಂತಾಪ ಭರಿತ ಸನ್ನಿವೇಶಗಳನ್ನು ಕವಿ ಹೃದಯವು ಇಲ್ಲಿ ಹೃದಯಕ್ಕೆ ನಾಟುವಂತೆ,ಮನಮುಟ್ಟುವಂತೆ ಚಿತ್ರಿಸಿದ್ದಾರೆ..
ಸುತ್ತಮುತ್ತಲಿನ ಬಗ್ಗೆ ಗೊಡವೆಯೇ ಇಲ್ಲದೆ ಬದುಕು ಸಾಗಿಸುವಾಗ ಸ್ವಂತಿಕೆಗೋಸ್ಕರ ದ್ವೇಷ ಕಟ್ಟಿ ಅದರೊಳಗೆ ಸ್ನೇಹವನ್ನು ಹುಡುಕುವ ಮನುಜನ ಮನೋಸ್ಥಿತಿಗೆ ಮರುಗುವ ಕವಿ ಮನಸ್ಸು ಶ್ರೀರಾಜ್ ರವರದ್ದು....ಅದು ಕವನದ ಸಾಲುಗಳುದ್ದಕ್ಕೂ ಗೋಚರಿಸುತ್ತದೆ....
ಅಂತೂ ಅವರು ಹಚ್ಚಿದ ಈ ದೀಪವು ನಂದಾದೀಪವಾಗಿ ಪ್ರಜ್ವಲಿಸಿ,ಚಲಿಸುವ ಮೋಡಗಳು ಶಾಂತಿಯ ತಂಗಾಳಿಗೆ ಕರಗಿ,ಈ ಭುವಿಗೆ ಸ್ನೇಹದ,ಸೌಹಾರ್ದತೆಯ,ಕರುಣೆಯ ವರ್ಷಧಾರೆಯಾಗಿ ಸುರಿದು ಓದುಗ ಮನಕ್ಕೆ ತಂಪೆರಗಲಿ ಎಂದು ಆಶಿಸುತ್ತಾ....ಅವರ ಭವಿಷ್ಯ ಉಜ್ವಲವಾಗಲಿ ಎಂಬ ಮನದಾಳದ ಹಾರೈಕೆ....
https://m.facebook.com/story.php?story_fbid=2331324147091113&id=100006406501585

ಕಾಮೆಂಟ್‌ಗಳು